Advertisement

Thirthahalli: ಅರಣ್ಯ ರಕ್ಷಕ ಬಸವರಾಜ್ ಹೃದಯಘಾತದಿಂದ ವಿಧಿವಶ!

07:53 PM May 28, 2024 | Kavyashree |

ತೀರ್ಥಹಳ್ಳಿ: ಅರಣ್ಯ ರಕ್ಷಕರೊಬ್ಬರು ಹೃದಯಾಘಾತದಿಂದ ದಿಢೀರ್ ಮೃತಪಟ್ಟ ಘಟನೆ ನಡೆದಿದೆ.

Advertisement

ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜು (34) ಬೆಜ್ಜವಳ್ಳಿಯ ವಾಸದ ಮನೆಯಲ್ಲಿ ಮೃತಪಟ್ಟವರು.

ಬಸವರಾಜು ದಬ್ಬಣಗದ್ದೆ, ಮಹಿಷಿ, ಮಂಡಗದ್ದೆ ಸೇರಿದಂತೆ ಅನೇಕ ಕಡೆಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು.

ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಸವರಾಜು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು.

ಮೃತರು ಪತ್ನಿಯನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next