Advertisement
ಭಾರತೀಯ ದಂಡ ಸಂಹಿತೆ 295-ಎ ಅನ್ವಯ ಯಾವುದೇ ವಿಧದ ಧಾರ್ಮಿಕ ಅಥವಾ ಧಾರ್ಮಿಕ ನಂಬಿಕೆ ಕುರಿತ ಭಾವನೆಗಳಿಗೆ ಧಕ್ಕೆ ತರುವುದು ಅಪರಾಧ. ಈ ಹಿನ್ನೆಲೆಯಲ್ಲಿ ಮೂವರು ಸೆಲೆಬ್ರಿಟಿಗಳ ವಿರುದ್ಧ ಕಾಂಬೋಜ್ ನಗರದ ನಿವಾಸಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಫೆರೋಜ್ ಪುರ್ ಎಸ್ ಎಸ್ ಪಿ ವಿವೇಕ್ ಶೀಲ್ ಸೋನಿ ತಿಳಿಸಿದ್ದಾರೆ.
Advertisement
ಧಾರ್ಮಿಕ ಭಾವನೆಗೆ ಧಕ್ಕೆ: ಬಾಲಿವುಡ್ ನಟಿ ರವೀನಾ ವಿರುದ್ಧ ವಾರದಲ್ಲಿ ಮೂರು ಕೇಸ್ ದಾಖಲು!
09:53 AM Dec 30, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.