Advertisement

Belthangady ನಡ ಪ್ರೌಢ ಶಾಲೆ ,ಕಾಲೇಜಿಗೆ ನುಗ್ಗಿದ ಕಳ್ಳರು

12:16 AM Sep 12, 2023 | Team Udayavani |

ಬೆಳ್ತಂಗಡಿ: ನಡ ಸರಕಾರಿ ಪ್ರೌಢ ಶಾಲೆ ಹಾಗೂ ಕಾಲೇಜಿಗೆ ಸೆ. 10ರ ರಾತ್ರಿ ಕಳ್ಳರು ನುಗ್ಗಿದ್ದಾರೆ.

Advertisement

ಕಟ್ಟಡದ ಬೀಗ ಮುರಿದು ನುಗ್ಗಿರುವ ಕಳ್ಳರು 50ಸಾವಿರ ರೂ. ಮೌಲ್ಯದ ಸಿಸಿ ಕೆಮರಾ, ಡಿವಿಆರ್‌ಗೆ ಹಾನಿ ಮಾಡಿ ಬಳಿಕ ಕಪಾಟಿನಲ್ಲಿರುವ ದಾಖಲೆ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.

4 ಸಾವಿರ ರೂ. ನಗದು ಕಳ್ಳತನವಾಗಿರುವ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next