Advertisement
ಅವರು ಶನಿವಾರ ಕುಂದಾಪುರದಲ್ಲಿ ಪತ್ರಕರ್ತರ ಜತೆ ಕರಾವಳಿಯವರಿಗೆ ಕಾಂಗ್ರೆಸ್ ಸರಕಾರ ಸಂಪುಟ ಹಾಗೂ ನಿಗಮ ಮಂಡಳಿ ನೇಮಕದಲ್ಲಿ ಪ್ರಾತಿನಿಧ್ಯ ನೀಡದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದರು. ನನ್ನ ಮೇಲೆ ವಿಶ್ವಾಸವಿಟ್ಟು ಉಡುಪಿ ಜಿಲ್ಲೆಯ ಹೊಣೆಗಾರಿಕೆ ಕೊಟ್ಟಿದ್ದಾರೆ. ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. 136 ಮಂದಿ ಶಾಸಕರು ಇರುವಾಗ ಪರಿಷತ್ ಸದಸ್ಯರಿಗೆ ಸ್ವಲ್ಪ ಮಟ್ಟಿಗೆ ಈಗ ಪ್ರಾತಿನಿಧ್ಯ ಸಿಗುವುದು ಕಷ್ಟ ಎಂದವರು ತಿಳಿಸಿದರು. Advertisement
Congress ಕರಾವಳಿ ನಿರ್ಲಕ್ಷ್ಯ ಪ್ರಶ್ನೆಯೇ ಇಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
12:13 AM Jan 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.