Advertisement
ಸೋಮವಾರ ತನ್ನ ಲೋಕಸಭೆ ಚುನಾವಣೆಯ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು. ನನ್ನನ್ನು ರಾಜಕೀಯದಿಂದ ದೂರವಿರಲು ಹೇಳಿದಾಗ ಒಪ್ಪಿದ್ದೆ. ಆದರೆ ಯಡಿಯೂರಪ್ಪ ಮಾತ್ರ ರಾಜಕೀಯದಲ್ಲಿ ಉಳಿದದ್ದು ಯಾಕೆ? ಅವರು ಹೇಳಿದಂತೆಲ್ಲ ಕೇಳಿ ಮೋಸ ಹೋದೆ. ಇವೆಲ್ಲವನ್ನು ಖಂಡಿಸಿ ಆ ಕುಟುಂಬಕ್ಕೆ ಪಾಠ ಕಲಿಸಬೇಕು ಎಂದರು.
Advertisement
ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ: ಈಶ್ವರಪ್ಪ
10:57 PM Apr 08, 2024 | Shreeram Nayak |
Advertisement
Udayavani is now on Telegram. Click here to join our channel and stay updated with the latest news.