Advertisement
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಕಾರಾಗೃಹಕ್ಕೆ ಹೋಗಿ ಬಂದಿದ್ದರು. ನಂತರವಾದರೂ ಅವರು ಎಚ್ಚೆತ್ತುಕೊಳ್ಳಬೇಕಿತ್ತು. ಅವರು ಇಂತಹ ಅಕ್ರಮ ಕೆಲಸಕ್ಕೆ ಕೈ ಹಾಕಬಾರದಿತ್ತು. ಆ್ಯಂಬಿಡೆಂಟ್ ಕಂಪನಿ ಜನಸಾಮಾನ್ಯರಿಗೆ ಬಹಳಷ್ಟು ವಂಚನೆ ಮಾಡಿತ್ತು. ಮೋಸಕ್ಕೊಳಗಾದವರು ಈ ಕುರಿತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಗಮನಕ್ಕೆ ತಂದಿದ್ದರು. ಅಲ್ಲದೆ ಸಿಸಿಬಿಗೆ ದೂರುಗಳು ಬಂದಿದ್ದವು ಎಂದರು. Advertisement
ರೆಡ್ಡಿ ಬಂಧನದಲ್ಲಿ ರಾಜಕೀಯ ಷಡ್ಯಂತ್ರವಿಲ್ಲ: ಡಾ. ಶರವಣ
06:35 AM Nov 12, 2018 | |
Advertisement
Udayavani is now on Telegram. Click here to join our channel and stay updated with the latest news.