Advertisement

ಎನ್‌ಆರ್‌ಸಿ ನೋಂದಣಿ ವಿಸ್ತರಣೆಯಿಲ್ಲ

01:00 AM Mar 14, 2019 | Team Udayavani |

ಹೊಸದಿಲ್ಲಿ:  ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿಯಡಿ (ಎನ್‌ಆರ್‌ಸಿ) ತಯಾರಾಗುತ್ತಿರುವ ಅಂತಿಮ ಪಟ್ಟಿಯ ಪ್ರಕಟಣೆಯ ಗಡುವನ್ನು (ಜು. 31) ವಿಸ್ತರಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಎನ್‌ಆರ್‌ಸಿ ಪಟ್ಟಿ ತಯಾರಿಕೆಯಲ್ಲಿ ತೊಡಗಿರುವ ಸರಕಾರಿ ಅಧಿಕಾರಿಗಳನ್ನು ಚುನಾವಣ ಕರ್ತವ್ಯಕ್ಕಾಗಿ ನೇಮಿಸಿದ್ದರಿಂದ ಪಟ್ಟಿ ತಯಾರಿಕೆಗೆ ಹಿನ್ನಡೆಯಾಗಿದೆ ಎಂದು ಎನ್‌ಆರ್‌ಸಿ ಸಂಚಾಲಕ ಪ್ರತೀಕ್‌ ಹಜೇಲಾ ಅರಿಕೆ ಮಾಡಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next