Advertisement
ನಾಗಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸದ್ಯ 40 ಲಕ್ಷ ಮಂದಿ ಚಾಲಕರು ಇದ್ದಾರೆ. ಈ ಕ್ಷೇತ್ರಕ್ಕೆ ಇನ್ನೂ 25 ಲಕ್ಷ ಮಂದಿಯ ಅಗತ್ಯವಿದೆ. ಹೀಗಾಗಿ ಕೆಲವರ ಅಗತ್ಯಕ್ಕಾಗಿ ಒಂದು ಕೋಟಿ ಉದ್ಯೋಗ ನಷ್ಟವಾಗುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ. Advertisement
Driverless: ದೇಶದಲ್ಲಿ ಚಾಲಕ ರಹಿತ ಕಾರಿಗೆ ಇಲ್ಲ ಅವಕಾಶ- ನಿತಿನ್ ಗಡ್ಕರಿ
11:13 PM Dec 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.