ಹೆಚ್ಚಿನ ಪೋಷಕಾಂಶ
Advertisement
ಖರ್ಜೂರದಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಇವೆ. ಹಸಿ ಖರ್ಜೂರ ಹಣ್ಣುಗಳಿಗಿಂತ ಒಣ ಖರ್ಜೂರದಲ್ಲಿ ಹೆಚ್ಚಿನ ಪೋಷಕಾಂಶಗಳು ಲಭ್ಯವಿವೆ.ಕ್ಯಾಲೋರಿ- 277, ಕಾಬೋಹೈಡ್ರೇಟ್- 75 ಗ್ರಾಮ್ಸ್ , ಫೈಬರ್-7 ಗ್ರಾಮ್ಸ್ , ಪ್ರೋಟೀನ್ -2 ಗ್ರಾಮ್ಸ್, ಪೊಟಾಶಿಯಮ್: 20ಶೇ, ಮ್ಯಾಗ್ನೇಶಿಯಮ್ : ಶೇ.14, ಕಾಪರ್- ಶೇ.18 , ಮ್ಯಾಂಗನೀಸ್ -ಶೇ.15, ಕಬ್ಬಿಣಾಂಶ -ಶೇ. 5 , ವಿಟಮಿನ್ ಬಿ6-ಶೇ. 12 ಒಳಗೊಂಡಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹಣ್ಣುಗಳಲ್ಲಿ ಖರ್ಜೂರವೂ ಒಂದು. ಜೀವಕೋಶವನ್ನು ಸುಸ್ಥಿತಿಯಲ್ಲಿಡಲು ಶ್ರಮಿಸುತ್ತದೆ. ಡಯಾಬಿಟೀಸ್, ಅಲೆಮೆರಿಯಾ, ಕ್ಯಾನ್ಸರ್‌ನಂತಹ ರೋಗಗಳನ್ನು ದೂರವಿಡಲು ಈ ಹಣ್ಣು ಉತ್ತಮವಾದುದು. ಮೆದುಳಿನ ಆರೋಗ್ಯಕ್ಕೆ ಪೂರಕ
ಖರ್ಜೂರ ಮೆದುಳಿನ ಆರೋಗ್ಯಕ್ಕೆ ಪೂರಕ. ಖರ್ಜೂರದಿಂದ ಮಿದುಳಿನ ಕಾರ್ಯಚಟುವಟಿಕೆಗಳು ಚುರುಕಾಗುತ್ತದೆ.
Related Articles
· ಗರ್ಭಿಣಿಯರು ಸೇವಿಸಿದರೆ ತಾಯಿ ಮತ್ತು ಮಗುವಿನ ಆರೋಗ್ಯದ ರಕ್ಷಣೆ.
· ಖರ್ಜೂರದಲ್ಲಿ ನೈಸರ್ಗಿಕ ಸಿಹಿ ಇರುವುದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ.
· ಹೃದಯ ಸಂಬಂಧಿ ಕಾಯಿಲೆ ಇರುವವರು ಬೇರೆ ರೀತಿಯ ಅಡ್ಡ ಪರಿಣಾಮಗಳಿಂದ ಖರ್ಜೂರದಲ್ಲಿರುವ ಆ್ಯಸಿಡ್ ಗುಣ ತಡೆಯುತ್ತದೆ.
Advertisement
- ವಿಶ್ವಾಸ್