Advertisement

Thekkatte: ಸ್ಕೂಟರ್- ಟ್ರ್ಯಾಕ್ಟರ್‌ ಢಿಕ್ಕಿ ; ವಾಹನ ಜಖಂ

07:55 PM Aug 13, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಎದುರಿನ ಪ್ರಮುಖ ರಸ್ತೆಯಲ್ಲಿ ಟ್ರ್ಯಾಕ್ಟರ್‌ವೊಂದು ಟಿವಿಎಸ್‌ ಜುಪಿಟರ್‌ ವಾಹನಕ್ಕೆ ಢಿಕ್ಕಿಯಾಗಿ ಸಂಪೂರ್ಣ ಜಖಂಗೊಂಡ ಘಟನೆ ಆ.13ರ ಮಂಗಳವಾರ ಸಂಜೆ ಸಂಭವಿಸಿದೆ.

Advertisement

ಬಿದ್ಕಲ್‌ಕಟ್ಟೆಯಿಂದ ಅಮಾಸೆಬೈಲು ಕಡೆಗೆ ಸಾಗುತ್ತಿದ್ದ ಟಿವಿಎಸ್‌ ಜುಪಿಟರ್‌ ವಾಹನಕ್ಕೆ ಎದುರಿನಿಂದ ಅತೀ ವೇಗದಿಂದ ಬಂದ ಟ್ರ್ಯಾಕ್ಟರ್‌ ನೇರವಾಗಿ ಬಂದು ಢಿಕ್ಕಿ ಹೊಡೆದಿದೆ.

ಘಟನೆಯ ತೀವ್ರತೆಗೆ ಟಿವಿಎಸ್‌ ಜುಪಿಟರ್‌ ವಾಹನದ ಮುಂಭಾಗದ ಚಕ್ರ ತುಂಡಾಗಿ ಸಂಪೂರ್ಣ ಜಖಂಗೊಂಡಿದೆ.

ಟಿವಿಎಸ್‌ ಜುಪಿಟರ್‌ ವಾಹನ ಸವಾರನ ಕೈ ಮತ್ತು ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next