Advertisement
ತೆಕ್ಕಟ್ಟೆ ಮತ್ತು ಕೋಟ ಗ್ರಾ.ಪಂ.ನ ಗಡಿಭಾಗವಾಗಿರುವ ಮಣೂರು ಕರಿಕಲ್‌ಕಟ್ಟೆಯಲ್ಲಿ ಕಳೆದ ಹಲವು ದಿನಗಳಿಂದಲೂ ಹೊಟೇಲ್, ಇನ್ನಿತರ ತ್ಯಾಜ್ಯಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಪರಿಣಾಮ ಪರಿಸರ ಪೂರ್ತಿ ಗಬ್ಬುನಾರುತ್ತಿದೆ. ಜತೆಗೆ ಈ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ಕೂಡ ಅಧಿಕವಾಗಿದೆ.
Advertisement
ತೆಕ್ಕಟ್ಟೆ: ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ರಾಶಿ
12:55 AM Mar 31, 2019 | sudhir |
Advertisement
Udayavani is now on Telegram. Click here to join our channel and stay updated with the latest news.