Advertisement
ತನ್ನ ಸೊಸೆ ಅ.25ರಂದು ಮದುವೆಯಲ್ಲಿ ಭಾಗವಹಿಸಿದ್ದು, ವ್ಯಾನಿಟಿ ಬ್ಯಾಗ್‌ನೊಳಗಿದ್ದ ಸೊಂಟದ ಚಿನ್ನದ ಡಾಬು, ಹಾಗೂ ನೆಕ್ಲೇಸ್ ಕಳವಾಗಿದೆ. ಸಿಸಿ ಕೆಮರಾದ ಫೂಟೇಜ್ ಆಧಾರದಲ್ಲಿ ಕಳ್ಳರನ್ನು ಪತ್ತೆ ಮಾಡುವ ಪ್ರಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ದಾಖಲಿಸುವಾಗ ತಡವಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳವಾದ ಆಭರಣವು 6 ಲ. ರೂ. ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. Advertisement
ಮದುವೆ ಹಾಲ್‌ನಲ್ಲಿ 6 ಲ. ರೂ. ಮೌಲ್ಯದ ಚಿನ್ನಾಭರಣ ಕಳವು
10:27 AM Nov 05, 2018 | |
Advertisement
Udayavani is now on Telegram. Click here to join our channel and stay updated with the latest news.