Advertisement

Chikkamagaluru: ಅಂಗಡಿಗಳಲ್ಲಿ ಸರಣಿ ಕಳ್ಳತನ

02:30 PM Aug 05, 2023 | Team Udayavani |

ಚಿಕ್ಕಮಗಳೂರು: ಅಂಗಡಿಗಳಲ್ಲಿ ಸರಣಿ ಕಳ್ಳತನವಾದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ ನಡೆದಿದೆ.

Advertisement

ರಾತ್ರೋರಾತ್ರಿ ಅಂಗಡಿಗಳ ಹಿಂದೆ ಶೀಟ್ ಹೊಡೆದು, ಶೆಟರ್ ಮುರಿದು ಸರಣಿ ಕಳ್ಳತನ ನಡೆದಿದ್ದು, ಒಂದೇ ರಾತ್ರಿ  ಮೊಬೈಲ್ ಅಂಗಡಿ , ಬಟ್ಟೆ ಅಂಗಡಿ,  ದಿನಸಿ ಅಂಗಡಿ ಕಳ್ಳತನವಾಗಿದೆ.

ಲಕ್ಷಾಂತರ ರೂ. ಮೌಲ್ಯದ ಮೊಬೈಲ್, ಬಟ್ಟೆ, ಕಳ್ಳತನ ಮಾಡಲಾಗಿದ್ದು, ವಾರದ ಹಿಂದೆಯೂ ಇದೆ ಅಂಗಡಿಗಳ ಸುತ್ತಾ-ಮುತ್ತ ಕಳ್ಳತನ ನಡೆದಿತ್ತು.

ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next