Advertisement
9 ದಿನ ಕಾರ್ಯಕ್ರಮಉದಯಪುರದಿಂದ 45 ಕಿ.ಮೀ. ದೂರದಲ್ಲಿ ಧ್ಯಾನಸ್ಥನಾಗಿರುವಂತೆ ಶಿವನ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿಮೆ ಲೋಕಾರ್ಪಣೆಗೊಂಡ ಬಳಿಕ ಅ. 29ರಿಂದ ನ. 6ರ ವರೆಗೆ 9 ದಿನಗಳ ಕಾಲ ಸರಣಿ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. 250 ವರ್ಷ ಬಾಳಿಕೆ ಬರು ವಂತೆ ಮತ್ತು ಗಂಟೆಗೆ 250 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದರೂ ತಡೆಯು ವಂಥ ಸಾಮರ್ಥ್ಯವಿರುವಂತೆ ಪ್ರತಿಮೆ ನಿರ್ಮಾಣಗೊಂಡಿದೆ.
ಪ್ರತಿಮೆಯ ಒಟ್ಟು ತೂಕ – 30,000 ಟನ್
ಬಳಕೆಯಾದ ಉಕ್ಕು, ಕಬ್ಬಿಣ – 3000 ಟನ್
ಬಳಸಲಾದ ಕಾಂಕ್ರೀಟ್- 2.5 ಲಕ್ಷ ಕ್ಯೂಬಿಕ್ ಟನ್
ಎಷ್ಟು ದೂರದಿಂದ ಪ್ರತಿಮೆ ಗೋಚರಿಸುತ್ತದೆ?- 20 ಕಿ.ಮೀ.
ಕಾಮಗಾರಿಗೆ ತಗುಲಿದ
ಅವಧಿ- 10 ವರ್ಷ
ಎಷ್ಟು ವರ್ಷ ಬಾಳಿಕೆ?- 250