Advertisement
ಶನಿವಾರ ರಾತ್ರೋರಾತ್ರಿ ನಡೆದ ಸಂಧಾನ ಸಭೆಯಲ್ಲಿ ಪ್ರಿಗೋಷಿನ್, ನೆರೆರಾಷ್ಟ್ರ ಬೆಲಾರಸ್‌ಗೆ ಪರಾರಿಯಾಗಲು ಒಪ್ಪಿಕೊಂಡಿದ್ದಾರೆ. ರಷ್ಯಾವನ್ನು ತೊರೆದರೆ ಮಾತ್ರ ಅವರ ವಿರುದ್ಧದ ಸಶಸ್ತ್ರ ದಂಗೆಯ ಆರೋಪಗಳನ್ನು ಕೈಬಿಡುವುದಾಗಿ ಷರತ್ತು ಹಾಕಲಾಗಿತ್ತು. ಅದರಂತೆ, ಡೀಲ್‌ಗೆ ಒಪ್ಪಿಕೊಂಡ ಪ್ರಿಗೋಷಿನ್ ರಷ್ಯಾ ತೊರೆದಿದ್ದಾರೆ. ಜತೆಗೆ, ರಾಜಧಾನಿ ಮಾಸ್ಕೋದತ್ತ ದಂಗೆಯೆದ್ದು ಹೋಗಿದ್ದ ವ್ಯಾಗ್ನರ್ ಪಡೆಯೂ ತನ್ನ ನೆಲೆಗೆ ವಾಪಸ್ಸಾಗಿದೆ.
– ಪ್ರಿಗೋಷಿನ್ ಕೂಡಲೇ ರಷ್ಯಾ ತೊರೆದು ಬೆಲಾರಸ್‌ಗೆ ಹೋಗಬೇಕು. ಆಗ ಮಾತ್ರ ಅವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗುವುದು
Related Articles
Advertisement
– ವ್ಯಾಗ್ನರ್ ಪಡೆಯಲ್ಲಿದ್ದುಕೊಂಡೂ ದಂಗೆಯಲ್ಲಿ ಭಾಗಿಯಾಗದ ಸೈನಿಕರನ್ನು ಗುತ್ತಿಗೆ ಆಧಾರದಲ್ಲಿ ರಷ್ಯಾ ಸೇನೆಗೆ ನೇಮಕ ಮಾಡಲಾಗುವುದು.