Advertisement
ಗ್ರೇಪ್ ವಿದ್ ಬ್ರೆಡ್ ಕಸ್ಟ್ರ್ಡ್ಬೇಕಾಗುವ ಸಾಮಗ್ರಿ: ಬ್ರೆಡ್‌ಪೀಸ್- ನಾಲ್ಕು, ದಪ್ಪಹಾಲು- ಒಂದು ಕಪ್, ವೆನಿಲಾ ಕಸ್ಟ್‌ರ್ಡ್ ಪುಡಿ- ಎರಡು ಚಮಚ, ಕಪ್ಪು ದ್ರಾಕ್ಷಿಹಣ್ಣು- ಹತ್ತು, ಸಣ್ಣಗೆ ಹೆಚ್ಚಿದ ಬಾಳೆಹಣ್ಣು- ಆರು ಚಮಚ, ಬಾದಾಮಿ, ಖರ್ಜೂರ ಮತ್ತು ಟೂಟಿಫ್ರೂಟಿ ಚೂರುಗಳು- ಎರಡು ಚಮಚ, ಸಕ್ಕರೆ ರುಚಿಗೆ.
ಬೇಕಾಗುವ ಸಾಮಗ್ರಿ: ಹೆಚ್ಚಿದ ಸೀಡ್‌ಲೆಸ್ ಕಪ್ಪು ದ್ರಾಕ್ಷಿ- ಹತ್ತು, ಕುಕುಂಬರ್- ಒಂದು ಕಪ್, ಸ್ವೀಟ್‌ಕಾರ್ನ್- ಎಂಟು ಚಮಚ, ಮೊಳಕೆ ಹೆಸರು- ಎರಡು ಚಮಚ, ಟೊಮೆಟೋ- ಮೂರು ಚಮಚ, ನೀರುಳ್ಳಿ- ನಾಲ್ಕು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ತೆಂಗಿನತುರಿ- ನಾಲ್ಕು ಚಮಚ, ಮೆಣಸಿನಪುಡಿ- ಅರ್ಧ ಚಮಚ, ಚಾಟ್‌ಪೌಡರ್- ಒಂದು ಚಮಚ, ಬ್ಲೇಕ್‌ಸಾಲ್ಟ್ ರುಚಿಗೆ ಬೇಕಷ್ಟು.
Related Articles
Advertisement
ದ್ರಾಕ್ಷಿಹಣ್ಣಿನ ಮಿಲ್ಕ್ಶೇಕ್ ಬೇಕಾಗುವ ಸಾಮಗ್ರಿ: ದ್ರಾಕ್ಷಿಹಣ್ಣು- ಅರ್ಧ ಕಪ್, ಫ್ರಿಜ್‌ನಲ್ಲಿಟ್ಟು ತಂಪಾದ ದಪ್ಪಹಾಲು- ಒಂದು ಕಪ್, ವೆನಿಲಾ ಐಸ್‌ಕ್ರೀಮ್- ಎಂಟು ಚಮಚ, ಸಕ್ಕರೆ ರುಚಿಗೆ ಬೇಕಷ್ಟು. ತಯಾರಿಸುವ ವಿಧಾನ: ದ್ರಾಕ್ಷಿಹಣ್ಣಿಗೆ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ನಂತರ, ಇದಕ್ಕೆ ಹಾಲು ಸೇರಿಸಿ ಪುನಃ ರುಬ್ಬಿ ಸರ್ವಿಂಗ್ ಕಪ್‌ಗೆ ಹಾಕಿ ಮೇಲಿನಿಂದ ಐಸ್‌ಕ್ರೀಮ್ ತೇಲಿಸಿ ಸರ್ವ್ ಮಾಡಬಹುದು. ದ್ರಾಕ್ಷಿಹಣ್ಣಿನ ಸ್ವೀಟ್‌ಮಿಕ್ಸ್
ಬೇಕಾಗುವ ಸಾಮಗ್ರಿ: ಸೀಡ್‌ಲೆಸ್ ದ್ರಾಕ್ಷಿಹಣ್ಣು- ಹತ್ತು, ಪಪ್ಪಾಯ, ಬಾಳೆಹಣ್ಣು, ಸೇಬು, ಖರ್ಜೂರ, ಸಪೋಟಾ, ಕಿತ್ತಳೆ ಇತ್ಯಾದಿ ಹಣ್ಣುಗಳ ಮಿಶ್ರಣ- ಒಂದು ಕಪ್, ಜೇನುತುಪ್ಪ- ಎರಡು ಚಮಚ, ವೈಟ್‌ಪೆಪ್ಪರ್- ಅರ್ಧ ಚಮಚ, ಬ್ಲೇಕ್‌ಸಾಲ್ಟ್ ಅಥವಾ ಏಲಕ್ಕಿಪುಡಿ- ರುಚಿಗೆ ಬೇಕಿದ್ದರೆ. ತಯಾರಿಸುವ ವಿಧಾನ: ಸಣ್ಣಗೆ ಹೆಚ್ಚಿದ ದ್ರಾಕ್ಷಿಹಣ್ಣುಗಳನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ. ನಂತರ, ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ, ಊಟದ ನಂತರ ಸರ್ವ್ ಮಾಡಬಹುದು. ಗೀತಸದಾ