Advertisement
ಆಧಾರ್ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ| ಜೆ.ಎಸ್. ಖೇಹರ್ ಅವರ ಪೀಠ ಈ ಅಭಿಪ್ರಾಯ ಮಂಡಿಸಿದೆ. ಖಾಸಗಿ ಏಜೆನ್ಸಿಗಳು ಬಯೋಮೆಟ್ರಿಕ್ ಮಾಹಿತಿ ಪಡೆಯುತ್ತಿವೆ. ಹಾಗಾಗಿ ಈ ಅರ್ಜಿಗಳನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಶ್ಯಾಮ್ ದಿವಾನ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಹೊಸದಾಗಿ ಸೇವೆ ಆರಂಭಿಸಿದ ಮೊಬೈಲ್ ದೂರವಾಣಿ ಕಂಪನಿಯೊಂದು, ಗ್ರಾಹಕನ ಆಧಾರ್ ಮಾಹಿತಿ ತಾಳೆ ಮಾಡಿ ಸಿಮ್ ಕೊಡುತ್ತಿರುವುದು ಕಂಡುಬಂದಿತ್ತು. Advertisement
ಖಾಸಗಿಯವರಿಂದ ಆಧಾರ್ ಬಳಕೆ: ಸುಪ್ರೀಂ ಕಳವಳ
03:45 AM Jan 06, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.