Advertisement
ಇಂಥ ಹುಲಿಗಳನ್ನು “ಮಾನವನಿಗೆ ಅಪಾಯಕಾರಿ’ ಎಂದಷ್ಟೇ ಉಲ್ಲೇಖೀಸಬೇಕು. ಇಷ್ಟು ಮಾತ್ರವಲ್ಲದೆ ಖಾಸಗಿಯಾಗಿ ಕಾರ್ಯವೆಸಗುತ್ತಿರುವ ಶಾರ್ಪ್ ಶೂಟರ್‌ಗಳನ್ನು ಹುಲಿಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಕೊಲ್ಲುವ ಅಥವಾ ಅರಿವಳಿಕೆ ಇಂಜೆಕ್ಷನ್ ಸಿಡಿಸುವುದಕ್ಕೂ ಬಳಕೆ ಮಾಡುವಂತಿಲ್ಲ ಎಂದೂ ಸೂಚಿಸಲಾಗಿದೆ. ಪರಿಸರ ಮತ್ತು ಹುಲಿ ಸಂರಕ್ಷಣೆ ಹೋರಾಟಗಾರರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
Advertisement
ಹುಲಿ ಇನ್ನು “ನರಭಕ್ಷಕ’ನಲ್ಲ
11:20 PM Nov 15, 2019 | Sriram |
Advertisement
Udayavani is now on Telegram. Click here to join our channel and stay updated with the latest news.