Advertisement
ಆದರೆ, ಬುಧವಾರದ ವಿಚಾರಣೆ ವೇಳೆ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ಮುಕುಲ್ ರೋಹಟಗಿ ಇಬ್ಬರೂ ಗೈರಾಗಿದ್ದರು. ಅವರ ಗೈರುಹಾಜರಿ ಕುರಿತು ಪ್ರಶ್ನಿಸಿದ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ, “ಮುಕುಲ್ ರೋಹಟಗಿ ಅವರೆಲ್ಲಿ? ಎ.ಎಂ.ಸಿಂಘ್ವಿ ಅವರೆಲ್ಲಿ? ಈ ಪ್ರಕರಣದಲ್ಲಿ ವಾದ ಮಂಡಿಸಲು ಈ ಇಬ್ಬರು ಹಿರಿಯ ವಕೀಲರೂ ಕೋರ್ಟ್‌ನ ಸಾಕಷ್ಟು ಸಮಯವನ್ನು ವ್ಯಯಿಸಿದ್ದಾರೆ. ಹಾಗಾಗಿ ನಾವು ಏನೇ ಆದೇಶ ನೀಡುವುದಿದ್ದರೂ ಅವರ ಸಮ್ಮುಖದಲ್ಲೇ ನೀಡುತ್ತೇವೆ’ ಎಂದು ಹೇಳಿತು. Advertisement
ವಕೀಲರ ಸಮ್ಮುಖದಲ್ಲೇ ಆದೇಶ ಎಂದ ಸುಪ್ರೀಂ ಕೋರ್ಟ್
12:00 AM Jul 25, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.