Advertisement

ಪಾರ್ಕ್‌ ಮಾಡಿದ್ದ 25 ಕಾರುಗಳ ಗಾಜು ಒಡೆದು ಕಳ್ಳತನ

09:37 AM Aug 21, 2017 | Team Udayavani |

ಬೆಂಗಳೂರು: ರಸ್ತೆ ಬದಿಯ ಮೇಲೆ ಪಾರ್ಕ್‌ ಮಾಡಿದ್ದ 25ಕ್ಕೂ ಅಧಿಕ ಕಾರುಗಳ ಗಾಜನ್ನು ಒಡೆದು ಮಾಡಿ ಕಳ್ಳತನ  ಮಾಡಿದ ಘಟನೆ ನಗರದ ಸುಧಾಮ ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

Advertisement

ಕಾರಿನಲ್ಲಿದ್ದ ಮ್ಯೂಸಿಕ್‌ ಸಿಸ್ಟಮ್‌ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳವುಗೈದಿದ್ದಾರೆ. ರಾತ್ರಿ ಪಾರ್ಕ್‌ ಮಾಡಿ ಮಲಗಿದ್ದ ಮಾಲಕರು ಬೆಳಿಗ್ಗೆ ಎಂದು  ನೋಡಿದಾಗ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಜೀವನ್‌ ಭೀಮಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next