Advertisement
434.63: ಕೋಟಿ ರೂ. 2011-12ರಲ್ಲಿ ಪ್ರಾದೇಶಿಕ ಪಕ್ಷಗಳ ಒಟ್ಟು ಮೀಸಲು ನಿಧಿ
Related Articles
Advertisement
20 ಒಟ್ಟು ಪ್ರಾದೇಶಿಕ ಪಕ್ಷಗಳು
ಆಸ್ತಿ ಎಂದರೆ?ಸ್ಥಿರ ಆಸ್ತಿ, ಸಾಲಗಳು ಮತ್ತು ಮುಂಗಡ ಪಾವತಿ, ಠೇವಣಿಗಳು, ಟಿಡಿಎಸ್, ಹೂಡಿಕೆಗಳು ಮತ್ತು ಇತರೆ ಆಸ್ತಿಪಾಸ್ತಿ. ಬಾಧ್ಯತೆಗಳು ಎಂದರೆ?
ಸಾಲ (ಬ್ಯಾಂಕುಗಳಿಂದ ಪಡೆದಿದ್ದು, ಓವರ್‌ಡ್ರಾಫ್ಟ್, ಸಂಡ್ರಿ ಕ್ರೆಡಿಟರ್ಸ್) ಮತ್ತು ಇತರೆ ಬಾಧ್ಯತೆಗಳು. ಹೆಚ್ಚಳ?
ಎಸ್ಪಿ 198%
ಡಿಎಂಕೆ 197%
ಎಐಎಡಿಎಂಕೆ 155% ಬಾಧ್ಯತೆಗಳು ಎಷ್ಟು?
ಸಮಾಜವಾದಿ ಪಕ್ಷ 0.046
ಡಿಎಂಕೆ 8.05
ಎಐಎಡಿಎಂಕೆ 0.03
ಜೆಡಿಎಸ್ 7.17 ಯಾವ್ಯಾವ ಪಕ್ಷದ ಆಸ್ತಿ ಎಷ್ಟೆಷ್ಟು?
ಪಕ್ಷ 2015-16 2011-12
ಸಮಾಜವಾದಿ ಪಕ್ಷ 634.96 ಕೋಟಿ ರೂ. 212.86 ಕೋಟಿ
ಡಿಎಂಕೆ 257.18 ಕೋಟಿ ರೂ. 89.32 ಕೋಟಿ
ಎಐಎಡಿಎಂಕೆ 224.84 ಕೋಟಿ ರೂ. 88.21 ಕೋಟಿ
ಜೆಡಿಎಸ್ 1.6 ಕೋಟಿ ರೂ. 27 ಲಕ್ಷ ರೂ.
ಟಿಡಿಪಿ 14.6 ಕೋಟಿ ರೂ. 65.82 ಕೋಟಿ ರೂ.