Advertisement
ಜಿಯೋಂಗ್‌ಸಾಂಗ್ ಪ್ರಾಂತ್ಯದ ಕೃಷಿ ಉತ್ಪನ್ನಗಳ ವಿತರಣಾ ಕೇಂದ್ರದಲ್ಲಿ ಉದ್ಯೋಗಿಯೊಬ್ಬ ರೊಬೋಟ್ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ತರಕಾರಿ ತುಂಬುವ ಪೇಪರ್ ಪೆಟ್ಟಿಗೆಗಳನ್ನು ಎತ್ತಿ ಕ್ರಶರ್‌ಗೆ ಹಾಕುವ ರೊಬೋಟಿಕ್ ಯಂತ್ರವು ಪೆಟ್ಟಿಗೆ ಯಾವುದು, ಮನುಷ್ಯ ಯಾವುದೆಂದು ತಿಳಿಯದೇ ಉದ್ಯೋಗಿಯನ್ನೇ ಎತ್ತಿ ಕ್ರಶರ್ ಪ್ಯಾಲೆಟ್ ಮೇಲೆ ಹಾಕಿದೆ. ಇದರಿಂದ ಆತನ ಮುಖ ಮತ್ತು ಎದೆ ಭಾಗ ನಜ್ಜುಗುಜ್ಜಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಉದ್ಯೋಗಿ ಮೃತಪಟ್ಟಿದ್ದಾರೆ. Advertisement
Seoul : ಮನುಷ್ಯನನ್ನೇ ಪುಡಿಗಟ್ಟಿದ ರೊಬೋಟ್!
09:18 PM Nov 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.