Advertisement
ಲೋಕಸಭೆ ಚುನಾವಣೆಯೊಳಗಾಗಿ 100 ರ್ಯಾಲಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಅಸ್ಸಾಂನ ಕಳಿಂಗನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರಕ್ಕೆ ಸಮಸ್ಯೆಯ ಅರಿವು ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ಸಂಸತ್‌ನಲ್ಲಿ ಅನುಮೋದನೆಗೆ ಬಾಕಿ ಇದೆ. ಈ ವಿಚಾರ ಅಸ್ಸಾಂನ ನಾಗರಿಕರ ಭಾವನೆಗಳ ವಿಚಾರವೂ ಆಗಿದೆ ಎಂದಿದ್ದಾರೆ.
Advertisement
ಎನ್‌ಆರ್‌ಸಿಯಿಂದ ನೈಜ ನಾಗರಿಕ ಹೊರಗುಳಿಯಲಾರ
12:30 AM Jan 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.