Advertisement
ಸುಮಾರು 40 ಯುದ್ಧ ವಿಮಾನಗಳಲ್ಲಿ ಈ ಕ್ಷಿಪಣಿಗಳನ್ನು ಅಳವಡಿಸಲಾಗುತ್ತದೆ. ಇದರಿಂದ ವಾಯು ಪಡೆಯ ಸಾಮರ್ಥ್ಯ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ. ಸದ್ಯ 2020 ಡಿಸೆಂಬರ್ ವೇಳೆಗೆ ಈ ಪ್ರಕ್ರಿಯೆ ಮುಗಿಸುವ ಉದ್ದೇಶ ಹೊಂದಲಾಗಿದೆ. ಆದರೆ ಅದಕ್ಕೂ ಮುನ್ನವೇ ಪೂರ್ಣ ಗೊಳಿಸುವಂತೆ ಪ್ರಕ್ರಿಯೆ ತ್ವರಿತಗೊಳಿಸಲು ಎಚ್‌ಎಎಲ್ ಮತ್ತು ಬ್ರಹ್ಮೋಸ್ ಏರೋಸ್ಪೇಸ್‌ಗೆ ಸೂಚಿಸಲಾಗಿದೆ.
Advertisement
ಸುಖೋಯ್ ಜೆಟ್‌ನಲ್ಲಿ ಶೀಘ್ರ ಬ್ರಹ್ಮೋಸ್ ಕ್ಷಿಪಣಿ
01:22 AM Jun 10, 2019 | Sriram |
Advertisement
Udayavani is now on Telegram. Click here to join our channel and stay updated with the latest news.