Advertisement
ಪ್ರಧಾನಿ ತಕ್ಷಣವೇ ಅಮೆರಿಕಾ ಅಧ್ಯಕ್ಷರ ಜತೆ ಮಾತನಾಡಬೇಕೆಂದು ಕಾಂಗ್ರೆಸ್ ಸಂಸದೀಯ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾಳಿ ಮುಂದುವರಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧಕ್ಕೆ ನಾಂದಿಯಾಗಲಿದೆ ಎಂದು ಎಚ್ಚರಿಕೆ ನೀಡಿದ ಅವರು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷé ವಹಿಸಬಾರದು ಎಂದರು. Advertisement
ಅಮೆರಿಕಾ ಜನಾಂಗೀಯ ದಾಳಿಗೆ ನಿರ್ಲಕ್ಷ್ಯ ಸಲ್ಲ: ಖರ್ಗೆ
03:45 AM Mar 06, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.