Advertisement
ಪ್ರಮುಖ ಅಪರಾಧಿ ತೆಲಗಿ ಜತೆ ಛಾಪಾ ಕಾಗದ ಮುದ್ರಣದಲ್ಲಿ ಕೈ ಜೋಡಿಸಿದ್ದ ಅಪರಾಧಿಗಳ ಕೃತ್ಯದಿಂದ, ದೇಶದ ಖಜಾನೆಗೆ ಸಾವಿರಾರು ಕೋಟಿ ರೂ. ನಷ್ಟವುಂಟಾಗಿದೆ. ಇದನ್ನು ಪರಿಗಣಿಸಿರುವ ಅಧೀನ ನ್ಯಾಯಾಲಯ ಜೈಲು ಹಾಗೂ ದಂಡದ ಆದೇಶ ವಿಧಿಸಿದೆ.
ವಿಭಾಗೀಯ ಪೀಠ, ಸಿಬಿಐ ವಿಶೇಷ ನ್ಯಾಯಾಲಯವಿಧಿಸಿದ್ದ ಶಿಕ್ಷೆ ಹಾಗೂ ದಂಡದ ಆದೇಶ ಪ್ರಶ್ನಿಸಿ ಅಮ್ಜದ್
ಖಾನ್, ನವಾಜ್ ಖಾನ್, ಲಿಯಾಖತ್ ಹುಸೇನ್ ,ನೂರ್ ಅಹಮದ್, ಎ.ಡಿ ಚೇತನ್ ಹಾಗೂ ವಿಠuಲ ಮಾರುತಿ ಸುಣಗಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿ, ಶಿಕ್ಷೆ ಖಾಯಂಗೊಳಿಸಿದೆ.