Advertisement
ತಾಲೂಕಿನ ಹಾರೋಹಳ್ಳಿ ಕೈಗಾರಿಕೆ ಪ್ರದೇಶದ ಪ್ರಿಂಟರ್ ಕ್ಲಸ್ಟರ್ ಕಾರ್ಖಾನೆ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದ 10 ಕೋಟಿ ಹಾಗೂ ರಾಜ್ಯದ 3 ಕೋಟಿ ಮತ್ತು ಪ್ರಿಂಟರ್ ಅಸೋಸಿಯೇಷನ್‌ನಿಂದ 12 ಕೋಟಿ ಬಂಡವಾಳ ಹೂಡಿ ಭಾರತದಲ್ಲಿ ಮೊದಲ ಬಾರಿಗೆ ಹಾರೋಹಳ್ಳಿ ಕೈಗಾರಿಕೆ ಪ್ರದೇಶದ 60 ಎಕರೆ ವಿಸ್ತೀರ್ ದಲ್ಲಿ ಪ್ರಿಂಟರ್ ಕ್ಲಸ್ಟರ್ ಸ್ಥಾಪಿಸಲಾಗಿದೆ.
Advertisement
ಕಾರ್ಯಾರಂಭಕ್ಕೆ ಪ್ರಿಂಟರ್ ಕ್ಲಸ್ಟರ್ ಸಿದ್ಧ
06:29 AM Jun 06, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.