Advertisement
ಎರಡನೇ ದಿನ ಅವರು ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ಮೋದಿ ಅವರ ಸಹೋದರ ವಾಸವಿರುವ ಮನೆಗೆ ಭೇಟಿ ನೀಡಿದರು. ಮೋದಿ ಅವರ ಕಿರಿಯ ಸಹೋದರ ಪಂಕಜ್ ಅವರೊಂದಿಗೆ ಹೀರಾಬಾ ಅವರು ವಾಸಿಸುತ್ತಿದ್ದಾರೆ. ರಾಷ್ಟ್ರಪತಿ ಅಲ್ಲಿ ಅರ್ಧಗಂಟೆ ಕ್ಷೇಮ ಸಮಾಚಾರ ಮಾತುಕತೆ ನಡೆಸಿ ಬಳಿಕ ಸನಿಹದ ಜೈನ ಮಂದಿರಕ್ಕೆ ಭೇಟಿ ನೀಡಿದರು. ಗ್ರಾಮಕ್ಕೆ ಆಗಮಿಸಿದ ರಾಷ್ಟ್ರಪತಿ ಅವರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಸ್ವಾಗತಿಸಿದರು. Advertisement
ಪ್ರಧಾನಿ ತಾಯಿಯನ್ನು ಭೇಟಿ ಮಾಡಿದ ರಾಷ್ಟ್ರಪತಿ
10:55 AM Oct 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.