ರಸ್ತೆಗಿಳಿದಿದ್ದು ಜನರಲ್ಲಿ ಅಚ್ಚರಿಗೊಳಿಸಿತು. ಯಾದಗಿರಿ ನಗರದ ಮುಖ್ಯ ಬೀದಿಗಳಾದ ಸುಭಾಷ್ ವೃತ್ತ, ಚಿತ್ತಾಪೂರ ರಸ್ತೆ ಸೇರಿದಂತೆ ಹಲವೆಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಗನ್ಯಾಂಗ್ ಅವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಚರಂಡಿ ಸ್ವತ್ಛಗೊಳಿಸಿದರು. ವೈದ್ಯರು ಹಾಗೂ ನಗರಸಭೆ ಪೌರಾಯುಕ್ತರು ಕೂಡ ಸ್ವತ್ಛತಾ ಕಾರ್ಯಕ್ಕೆ ಸಾಥ್ ನೀಡಿದರು.
Advertisement
ಈ ವೇಳೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಗನ್ಯಾಂಗ್, ನಮ್ಮ ಜಿಲ್ಲೆಇತರೆ ಜಿಲ್ಲೆಗಳಿಗೆ ಸ್ವತ್ಛತೆಗೆ ಮಾದರಿಯಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ವ್ಯಾಪಾರಸ್ಥರು
ತಪ್ಪದೇ ನಗರಸಭೆ ಗುಂಡಿಗಳಲ್ಲಿ ಕಸ ಹಾಕಿ ಸ್ವತ್ಛತೆ ಕಾಪಾಡಬೇಕು ಎಂದು ಹೇಳಿದರು.
ವಾಹನಗಳಿಗೆ ಕಸ ಹಾಕಿ ನಗರ ಸ್ವತ್ಛತೆಗೆ ಮುಂದಾಗಬೇಕು.
ಸಂಗಪ್ಪ ಉಪಾಸೆ,ನಗರಸಭೆ ಪೌರಾಯುಕ