Advertisement

ಆಕ್ಸಿಜನ್‌ ದುರಂತದ ತಪ್ಪಿತಸ್ಥರಿಗೆ ಶಿಕ್ಷೆ: ಸಚಿವ

04:20 PM Sep 06, 2021 | Team Udayavani |

ಚಾಮರಾಜನಗರ: ಜಿಲ್ಲಾಕೋವಿಡ್‌ ಆಸ್ಪತ್ರೆಯಲ್ಲಿ ಮೇ2ರ ರಾತ್ರಿ ನಡೆದ ಆಮ್ಲಜನಕ ಕೊರತೆ ದುರಂತಪ್ರ ಕರಣದಲ್ಲಿ ತಪ್ಪಿತಸ್ಥರು ಯಾರಿದ್ದಾರೋ ಅವರಿಗೆ ಖಂಡಿತ ಶಿಕ್ಷೆ ಆಗುತ್ತದೆ.

Advertisement

ಈ ಬಗ್ಗೆ ಅನುಮಾನ ಬೇಡಎಂದು ಜಿಲ್ಲಾ ಕೋವಿಡ್‌ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆಮಾತನಾಡಿ, ಘಟನೆ ಬಗ್ಗೆ ನಿವೃತ್ತನ್ಯಾಯಮೂರ್ತಿಗಳ ನೇತೃತ್ವದಲ್ಲಿ ‌ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರು ಯಾರಿದ್ದಾರೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದೆಂದರು.

ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ: ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರ ನೇತೃñದಲಿ‌Ì Éಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಎದುರಿಸಲಾಗುವುದು ಎಂದು ಗೃಹ ಸಚಿವಅಮಿತ್‌ಶಾ ಅವರು ಹೇಳಿರುವ ಮಾತೇ.ಸಮರ್ಥ, ಬುದ್ಧಿವಂತ ಮುಖ್ಯಮಂತ್ರಿಬೊಮ್ಮಾಯಿ ಅವರು ಎಲ್ಲರನ್ನೂ ವಿಶ್ವಾಸಕ್ಕೆತೆಗೆದುಕೊಂಡು ವಿಧಾನಸಭಾ ಚುನಾವಣೆಗೆಹೋಗುತ್ತಾರೆ ಎಂದು ಹೇಳಿದರು.

ನೀರು ಹರಿಸಲು ಅಗತ್ಯ ಕ್ರಮ: ಪ್ರಶ್ನೆಗೆ ಉತ್ತರಿಸಿದಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರುಚಾಮರಾಜನಗರಕ್ಕೆ ಬರುವುದಿಲ್ಲ ಎಂದು ಎಲ್ಲೂಹೇಳಿಲ್ಲ. ಚಾಮರಾಜನಗರಕ್ಕೆ ಬಂದೇ ಬರುತ್ತಾರೆಎಂದರು.

Advertisement

ಉಮ್ಮತ್ತೂರು ಕೆರೆಗೆ ನೀರುಸ್ಥಗಿತಗೊಂಡಿರುವ ಬಗ್ಗೆ ಮುಖ್ಯ ಎಂಜಿನಿಯರ್‌ಅವರ ಜತೆ ಮಾತನಾಡಿ ನೀರು ಹರಿಸಲು ಕ್ರಮವಹಿಸಲಾಗುವುದೆಂದರು.ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಆÓತೆ ‌³ Åಯನ್ನು ಕೋವಿಡ್‌ 3ನೇ ಅಲೆ ಆರಂಭಕ್ಕೂ ಮುನ್ನವೇ ಉದ್ಘಾಟಿಸುವ ಆಲೋಚನೆ ಇದೆ. ಈ ವಿಚಾರವನ್ನು ಸಿಎಂ ಗಮನಕ್ಕೆ ತರಲಾಗಿದೆ ಎಂದು ಎಸ್‌ಟಿಎಸ್‌ ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next