Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ, ಮೈಸೂರು, ಹಾಸನಗಳಲ್ಲಿ ಮಾತ್ರ ಅಭಿವೃದ್ಧಿ ಮಾಡಿ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಮಾತ್ರ ಗ್ರಾಮ ವಾಸ್ತವ್ಯದ ನೆಪ ಹೇಳಿ ಬಂದು ಹೋಗುತ್ತಾರೆ. ಇದರಿಂದ ಈ ಭಾಗದ ಅಭಿವೃದ್ಧಿ ಆಗುವುದಿಲ್ಲ. ಮೊದಲು ಅಗತ್ಯ ಅನುದಾನ ನೀಡಿ ಅಭಿವೃದ್ಧಿ ಮಾಡಲಿ.
Advertisement
ಹೈಕ ಭಾಗಕ್ಕೆ ಮಲಗಲು ಮಾತ್ರ ಬರುವ ಸಿಎಂ
11:00 PM Jun 23, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.