Advertisement
ಮಹಿಳೆ ಚಾಕುವಿನಿಂದ ಹಲ್ಲೆ ನಡೆಸಿ, ಆತನ ಗಾಡಿಯನ್ನೂ ಬೀಳಿಸಿ, ಇಟ್ಟಿಗೆ- ಕೋಲಿನಿಂದಲೂ ದಾಳಿ ನಡೆಸಿದ್ದಾರೆ. ಸ್ಥಳೀಯರು ಗುಂಪು ಸೇರಿದರೂ ಮಹಿಳೆ ಜಗ್ಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಪೊಲೀಸರ ಮೇಲೆಯೂ ಆ ಮಹಿಳೆ ಹಲ್ಲೆ ನಡೆಸಿದ್ದಾರೆ. ನಂತರ ಆಕೆಯನ್ನು ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ. Advertisement
Crime: ವಿಳಾಸ ಹುಡುಕಲು ಸಹಾಯ ಕೇಳಿದವನಿಗೆ ಚಾಕು ಇರಿತ !
08:52 PM Aug 23, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.