Advertisement

West Bengal: ದೀದಿ ಕೃತಿಗಳ ಸಂಖ್ಯೆ 143ಕ್ಕೆ ಏರಿಕೆ

12:25 AM Jan 21, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರೆದಿರುವ 7 ಕೃತಿಗಳು ಶನಿವಾರ ಅಂತಾರಾಷ್ಟ್ರೀಯ ಕೋಲ್ಕತಾ ಪುಸ್ತಕೋತ್ಸವದಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ದೀದಿ ಬರೆದಿರುವ ಒಟ್ಟು ಕೃತಿಗಳ ಸಂಖ್ಯೆ 143ಕ್ಕೇರಿಕೆಯಾಗಿದೆ. “ಕಳೆದ ವರ್ಷ ನನ್ನ ಪುಸ್ತಕಗಳ ಸಂಖ್ಯೆ 136 ಇತ್ತು. ಈಗ 143ಕ್ಕೇರಿದೆ.

Advertisement

ಇನ್ನೊಂದು ವರ್ಷದಲ್ಲಿ ಈ ಸಂಖ್ಯೆ 150 ದಾಟಲಿದೆ’ ಎಂದು ಸಿಎಂ ಮಮತಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next