Advertisement
ಮತ್ತೂಂದೆಡೆ ಹಿರಿಯ ಐಪಿಎಸ್ ಅಧಿಕಾರಿ ಎಂ. ನಾಗೇಶ್ವರ ರಾವ್ ಅವರನ್ನು ಸಿಬಿಐ ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಿರುವ ನಿರ್ಧಾರದ ವಿರುದ್ಧ ಸರಕಾರೇತರ ಸಂಸ್ಥೆಯೊಂದು (ಎನ್‌ಜಿಒ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ತ್ವರಿತವಾಗಿ ವಿಚಾರಣೆಗೊಳಪಡಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಮುಂದಿನ ವಾರ ಅದರ ವಿಚಾರಣೆ ನಡೆಯಲಿದೆ. Advertisement
ಸಿಬಿಐಗೆ ಹೊಸ ಮುಖ್ಯಸ್ಥರ: ಆಯ್ಕೆಗೆ 24ಕ್ಕೆ ಸಮಿತಿ ಸಭೆ
12:30 AM Jan 18, 2019 | |
Advertisement
Udayavani is now on Telegram. Click here to join our channel and stay updated with the latest news.