Advertisement

ಅತಿ ಆಸೆ ತಂದ ವ್ಯಥೆ  

07:55 PM Sep 25, 2021 | Manosh Kumar |
In this episode, Dr. Sandhya S. Pai recites her very famous editorial Priya Odugare – S1 EP- 173 : The Most desperate tragedy | ಅತಿ ಆಸೆ ತಂದ ವ್ಯಥೆ

ಒಂದೂರಲ್ಲಿ ಮಂಗಗಳ ಕಾಟ ಬಲು ಜೋರಾಗಿತ್ತು. ಒಮ್ಮೆ ಒಬ್ಬ ವ್ಯಾಪಾರಿ ಆ ಊರಿಗೆ ಬಂದು ಇಂತಿಷ್ಟು ರೂಪಾಯಿಗೆ ಮಂಗಗಳನ್ನು ಖರೀದಿಸುತ್ತೇನೆ ಎಂದ. ಜನ ಖುಷಿ ಪಟ್ಟು ಮಂಗಗಳನ್ನು ಆತನಿಗೆ ಮಾರಿದಾಗೆಲ್ಲಾ ಹೆಚ್ಚೆಚ್ಚು ಆಮಿಷ ನೀಡುತ್ತಿದ್ದ. ಕೊನೆಗೆ ಅವರಿಗಾದ ಅನುಭವ ಪಾಠ ನಮ್ಮ ಪಾಲಿಗೆ ಸುಂದರ ಕತೆ. ಡಾ. ಸಂಧ್ಯಾ. ಎಸ್.ಪೈ ಧ್ವನಿಯಲ್ಲಿ ಆಲಿಸಿ.    ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next