Advertisement

ಇಂದು ಚಂದ್ರ-ಗುರು ಸಮಾಗಮ : ರಾತ್ರಿಯಿಡೀ ಜತೆಯಲ್ಲೇ ಕಾಲಕಳೆಯಲಿವೆಯಂತೆ ಈ ಗ್ರಹಗಳು

12:30 PM Sep 18, 2021 | Team Udayavani |

ನವದೆಹಲಿ: ಗುರುವಾರ ಬೆಳಗ್ಗೆ 8:30ರ ಸುಮಾರಿಗೆ, ಚಂದ್ರ, ಶನಿಗ್ರಹಗಳು ಒಂದೇ ಸರಳ ರೇಖೆಯಲ್ಲಿ ಸೇರಿ ಖಗೋಳತಜ್ಞರ ಗಮನ ಸೆಳೆದಿದ್ದವು.

Advertisement

ಸೆ. 18ರಂದು ಈ ಚಂದ್ರನ ಸನಿಹಕ್ಕೆ ಗುರುಗ್ರಹ ಬರಲಿದ್ದು, ಖಗೋಳ ವಿಜ್ಞಾನಾಸಕ್ತರನ್ನು ಮತ್ತಷ್ಟು ಪುಳಕಗೊಳಿಸಲಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸೆ. 18ರ ಮಧ್ಯರಾತ್ರಿ ದಾಟಿದ ನಂತರ, ಈಶಾನ್ಯ ದಿಕ್ಕಿನಲ್ಲಿ ಚಂದ್ರನ ಪಕ್ಕ ಚುಕ್ಕಿಯ ರೀತಿಯಲ್ಲಿ ಗುರುಗ್ರಹ ಕಾಣಿಸಿಕೊಳ್ಳಲಿದೆ.

ಈ ಎರಡೂ ಗ್ರಹಗಳು ರಾತ್ರಿಯಿಡೀ ಹೀಗೆ ಜತೆಯಲ್ಲೇ ಕಾಲಕಳೆಯಲಿವೆ. ಇತ್ತೀಚೆಗೆ, ಗುರುಗ್ರಹ, ಶನಿಗ್ರಹದ ಸನಿಹಕ್ಕೆ ಬರುವ ಮೂಲಕ ಖಗೋಳಾಸಕ್ತರ ಗಮನ ಸೆಳೆದಿತ್ತು.

ಇದನ್ನೂ ಓದಿ :ದಾಖಲೆ ಬರೆದ ಓಲಾ : ಎರಡೇ ದಿನದಲ್ಲಿ 1,100 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ

Advertisement

Udayavani is now on Telegram. Click here to join our channel and stay updated with the latest news.

Next