Advertisement

ಗಳಗ ಮುನಿಯ ನೆನಪು…

08:50 PM Sep 27, 2019 | Team Udayavani |

ಹಾವೇರಿಯಿಂದ 43 ಕಿ.ಮೀ. ದೂರದಲ್ಲಿರುವ ಊರು. ಗಳಗೇಶ್ವರ ಮುನಿಯು ಇಲ್ಲಿ ಶಿವನ ದೇಗುಲವನ್ನು ಕಟ್ಟಿದ್ದರಿಂದ, ಈ ಊರಿಗೆ ಗಳಗನಾಥ ಎಂಬ ಹೆಸರು ಬಂತು ಎನ್ನಲಾಗಿದೆ. ಇಲ್ಲಿ ಇಂದಿಗೂ ಗಳಗನಾಥೇಶ್ವರನ ದೇಗುಲವಿದ್ದು, ವಿಶೇಷ ರಚನೆಯಿಂದ ಗಮನ ಸೆಳೆಯುತ್ತಿದೆ.

Advertisement

ವರದಾ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಳದಲ್ಲಿ ಈ ದೇಗುಲವಿದ್ದು, ನೆರೆಹಾವಳಿಯಿಂದ ಸಂರಕ್ಷಿಸಲು, ಇದನ್ನು ಪಿರಾಮಿಡ್‌ ಮಾದರಿಯಲ್ಲಿ ನಿರ್ಮಿಸಲಾಗಿದೆ. “ಗಳಗನಾಥ’ ಎಂಬ ಕಾವ್ಯನಾಮದಿಂದ ಕಾದಂಬರಿ ಬರೆಯುತ್ತಿದ್ದ ವೆಂಕಟೇಶ ತಿರಕೊ ಕುಲಕರ್ಣಿ ಇದೇ ಊರಿನವರು.

* ಗಳಗನಾಥ

Advertisement

Udayavani is now on Telegram. Click here to join our channel and stay updated with the latest news.

Next