Advertisement
ಕಂಪೆನಿಯ ಈ ನಷ್ಟದಿಂದ ಕಾರ್ಮಿಕರನ್ನು ಗೇಟ್ ಪಾಸ್ ಮಾಡಿದ ಹಿನ್ನಲೆಯಲ್ಲಿ ಕೆಲಸ ಕಳೆದುಕೊಂಡು, ನೊಂದ ಕಾರ್ಮಿಕರು ಚಿಕ್ಕಮಗಳೂರು ನಗರದ ಮೂಡಿಗೆರೆ ರಸ್ತೆಯಲ್ಲಿರುವ ಪ್ರತಿಷ್ಠಿತ ಎಬಿಸಿ ಸಂಸ್ಥೆಯ ಮುಂದೆ ಪ್ರತಿಭಟನೆ ನಡಸುತ್ತಿದ್ದಾರೆ.
Advertisement
ಕಾಫಿ ಡೇ ಸಿದ್ಧಾರ್ಥ್ ಒಡೆತನದ ಎಬಿಸಿ ಕಂಪನಿ ನಷ್ಟ : ಕಾರ್ಮಿಕರ ಗೇಟ್ ಪಾಸ್
12:20 PM Nov 25, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.