Advertisement
ಐಒಎ ಆಯ್ಕೆ ಮಾಡಿರುವ ಚೀಫ್ ಡೆ ಮಿಷನ್ ರಾಜ್ ಕುಮಾರ್ ಸಚೇತಿ ಭ್ರಷ್ಟಾಚಾರದ ಆರೋಪ ಹೊತ್ತಿರುವುದು ವಿವಾದಕ್ಕೆ ಕಾರಣವಾಗಿದ್ದು ಇವರ ಆಯ್ಕೆ ಕುರಿತಂತೆ ಗೊಂದಲ ಇನ್ನೂ ಪರಿಹಾರವಾಗಿಲ್ಲ. ಎಲ್ಲರ ಚಿತ್ತ ಕ್ರೀಡಾ ಇಲಾಖೆಯತ್ತ ನೆಟ್ಟಿದ್ದು ಇನ್ನೆರಡು ದಿನಗಳಲ್ಲಿ ಕ್ರೀಡಾ ಸಚಿವಾಲಯ ಅಂತಿಮ ಪಟ್ಟಿ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. Advertisement
ಏಷ್ಯನ್ ಗೇಮ್ಸ್‌ಗೆ ಭಾರತ ತಂಡ ಇನ್ನೂ ಅಂತಿಮವಿಲ್ಲ
06:10 AM Aug 10, 2018 | |
Advertisement
Udayavani is now on Telegram. Click here to join our channel and stay updated with the latest news.