Advertisement

ಶಿರಸಿ: ಆಧುನಿಕ ಸೆಕ್ಯುಲರ್ ಮೈಕ್ರೋ ಸ್ಕೋಪ್ ಉಪಕರಣಗಳ‌ ಉದ್ಘಾಟನೆ

10:08 AM Jun 26, 2022 | Team Udayavani |

ಶಿರಸಿ:  ನಗರದ ಲಯನ್ಸ್ ನಯನ‌ ನೇತ್ರ ಭಂಡಾರದಲ್ಲಿ ನೂತನವಾಗಿ ಅಳವಡಿಸಲಾದ ಸುಮಾರು ‌ಮೂವತ್ತು‌ ಲಕ್ಷ ರೂ. ಮೌಲ್ಯದ ಆಧುನಿಕ ಸೆಕ್ಯುಲರ್ ಮೈಕ್ರೋ ಸ್ಕೋಪ್ ಉಪಕರಣಗಳ‌ ಉದ್ಘಾಟನೆಯನ್ನು‌ ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಉದ್ಘಾಟಿಸಿದರು.

Advertisement

ಲಯನ್ಸ್ ಕ್ಲಬ್, ನಯನ ಫೌಂಡೇಶನ್, ಗಣೇಶ ನೇತ್ರಾಲಯ ಜಂಟಿಯಾಗಿ ನಡೆಸುವ‌ ನೇತ್ರ ಭಂಡಾರದ ಆಧುನಿಕ ಉಕರಣಗಳನ್ನು ಸ್ಪೀಕರ್ ಬಳಕೆಗೆ‌ ಸಮರ್ಪಿಸಿದರು.

ಪ್ರಸಿದ್ಧ ವೈದ್ಯ ಡಾ. ಶಿವರಾಮ್ ಕೆ.ವಿ, ಲಯನ್ ರವಿ ಹೆಗಡೆ‌ ಹೂವಿನಮನೆ, ಲಯನ್ಸ ಕ್ಲಬ್ ಅಧ್ಯಕ್ಷ ಉದಯ ಸ್ವಾದಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next