Advertisement
ಆದರೆ, ಇತ್ತೀಚೆಗೆ ಕಂಪ್ಯೂಟರ್‌ನ ಮೊರೆ ಹೋಗಿರುವ ಯುವಜನಾಂಗ ಬರವಣಿಗೆಯ ಆನಂದವನ್ನು ಅನುಭವಿಸುವುದಿಲ್ಲ. ಲೇಖನಿ ಅಥವಾ ಪೆನ್ನು ಹಿಡಿದು ಬರೆಯಲು ಕುಳಿತಾಗ, ತಲೆಯಲ್ಲಿ ಯೋಚನೆಗಳು ಹಂತ ಹಂತವಾಗಿ ಮೂಡುತ್ತವೆ. ಚಿಂತನೆಗಳು ತಾರ್ಕಿಕ ರೂಪು ಪಡೆಯಲು ಲೇಖನಿಯು ಪ್ರೇರಣೆ ನೀಡುತ್ತದೆ. ಕೈಬರಹವನ್ನೇ ನೋಡಿ ವ್ಯಕ್ತಿಯ ಮನಸ್ಥಿತಿಯನ್ನು ಗುರುತಿಸುವ ವಿಧಾನವೂ ಇದೆಯಂತೆ. ಒಟ್ಟಿನಲ್ಲಿ ಬರವಣಿಗೆಯ ಆನಂದವನ್ನು ಎಂದೂ ಕಳೆದುಕೊಳ್ಳಬಾರದು.
ದ್ವಿತೀಯ ಬಿಎ ಉಡುಪಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್, ಮಣಿಪಾಲ