Advertisement
ಜೀಕ್ಸನ್ ಸಿಂಗ್ ಈ ಗೋಲು ಸಿಡಿಸಿ ಪಂದ್ಯವನ್ನು ಸಮ ಬಲಕ್ಕೆ ತಂದಾಗ ಕೋಚ್ ಲೂಯಿಸ್ ನಾರ್ಟನ್ ಡಿ ಮಾಟೋಸ್ ಸಹಿತ ಎಲ್ಲರೂ ಹುಚ್ಚೆದ್ದು ಕುಣಿದಿದ್ದರು. ಆದರೆ ಈ ಸಂತಸ ಹೆಚ್ಚು ಹೊತ್ತು ಉಳಿಯಲಿಲ್ಲ ಎಂಬುದು ಬೇರೆ ಮಾತು. ಭಾರತದ ಸಾಹಸ ಈ ಒಂದೇ ಗೋಲಿಗೆ ಸೀಮಿತವಾಯಿತು. ಕೊಲಂಬಿಯಾ 2-1 ಅಂತರದಿಂದ ಭಾರತವನ್ನು ಮಣಿಸಿತು. ಹೀಗೆ, ಸತತ ಎರಡು ಸೋಲುಂಡ ಆತಿಥೇಯ ಭಾರತ ಈ ಕೂಟದಿಂದ ಹೊರಬಿದ್ದ ಮೊದಲ ತಂಡವೆಂಬ ಸಂಕಟಕ್ಕೂ ಸಿಲುಕಿತು.
Advertisement
ಮೊದಲ ಗೋಲು, ಒಂದು ಕೈ ಮೇಲು: ಜೀಕ್ಸನ್
11:49 AM Oct 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.