Advertisement
– 25% ಆನ್‌ಲೈನ್‌ನಲ್ಲಿ ಹಣಕಾಸು ವಂಚನೆಗೆ ಒಳಗಾದ ಭಾರತೀಯರು– 90% ಸಮೀಕ್ಷೆಗೆ ಒಳಪಟ್ಟವರ ಪೈಕಿ ಡಿಜಿಟಲ್ ಸೇವೆ ಬಳಕೆ ಮಾಡುತ್ತಿರುವ ಭಾರತೀಯರು
ಟೆಲಿಕಾಂ – 57%
ಬ್ಯಾಂಕ್ – 54%
ರಿಟೇಲ್ – 46% ಹತ್ತು ದೇಶಗಳಲ್ಲಿ ನಡೆಸಿದ ಸಮೀಕ್ಷೆ
– ಆಸ್ಟ್ರೇಲಿಯಾ, ಚೀನ, ಹಾಂಕಾಂಗ್, ಭಾರತ, ಇಂಡೋನೇಷ್ಯಾ, ಸಿಂಗಾಪುರ, ಥಾಯ್ಲೆಂಡ್ ಮತ್ತು ವಿಯೆಟ್ನಾಂನಲ್ಲಿ ಐಡಿಸಿ ಸಹಭಾಗಿತ್ವದಲ್ಲಿ ಸರ್ವೆ
Related Articles
Advertisement
– 50% ಭಾರತೀಯರಿಗೆ ಬ್ಯಾಂಕ್‌ಗಳ ಜತೆ ಮಾಹಿತಿ ಹಂಚಿಕೊಳ್ಳಲು ಸಮಸ್ಯೆಯಿಲ್ಲ
– 30% ಭಾರತೀಯರಿಗೆ ಬ್ರಾಂಡೆಡ್ ರಿಟೇಲರ್ ಜತೆ ಮಾಹಿತಿ ಹಂಚಿಕೊಳ್ಳಲು ಮನಸಿಲ್ಲ
– 51% ಭಾರತೀಯರು ಸೇವೆ ಪಡೆಯಲು ವೈಯಕ್ತಿಕ ಮಾಹಿತಿ ಹಂಚಿಕೊಳ್ಳಲು ರೆಡಿ
– 65% ಡಿಜಿಟಲ್ ಪ್ರಿಯರು ಮೊಬೈಲ್ ಪೇಮೆಂಟ್ ಮಾಡಿದ್ದಾರೆ
– 6% ಭಾರತೀಯರು ತಮ್ಮ ದತ್ತಾಂಶಕ್ಕೆ ರಕ್ಷಣೆ ಒದಗಿಸಿದ್ದಾರೆ
– 8% ಜಪಾನೀಯರು ತಮ್ಮ ದತ್ತಾಂಶಕ್ಕೆ ರಕ್ಷಣೆ ಒದಗಿಸಿದ್ದಾರೆ
– 70% ಜನರಿಂದ ಹಣಕಾಸಿನ ಬಗ್ಗೆ ತಪ್ಪು ಮಾಹಿತಿ ರವಾನೆ