Advertisement
ಹಟ್ಟಿಯಂಗಡಿ ಮೇಳದಿಂದ “ದೈವದೃಷ್ಟಿ’ ಪ್ರಸಂಗ ಜರುಗುತ್ತಿತ್ತು. ಆ ಸಂದರ್ಭದಲ್ಲಿ ವೇಷಧಾರಿ ಆವೇಶಗೊಂಡರು. ಬಳಿಕ ಗುರುಸ್ವಾಮಿಗಳ ಸ್ಪರ್ಶ, ಮಾಲಾಧಾರಿಗಳ ಪ್ರಾರ್ಥನೆ ಬಳಿಕ ವೇಷಧಾರಿ ಸಹಜ ಸ್ಥಿತಿಗೆ ಬಂದರು ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ವಿಡಿಯೋ ವೈರಲ್ ಆಗಿದೆ. Advertisement
ಯಕ್ಷಗಾನ ಪ್ರದರ್ಶನದಲ್ಲಿ ದೈವದ ಪಾತ್ರಧಾರಿಗೆ ನಿಜ ಆವೇಶ! ; ಆಮೇಲೇನಾಯ್ತು ಗೊತ್ತಾ?
10:15 AM Jan 11, 2020 | Sriram |
Advertisement
Udayavani is now on Telegram. Click here to join our channel and stay updated with the latest news.