Advertisement
ಹದಿನೈದು ದಿನಗಳಲ್ಲಿ ಒಟ್ಟು 47 ಮಕ್ಕಳು ಸಾವನ್ನಪ್ಪಿದ್ದು, ಇನ್ನೂ 14 ಪ್ರಕರಣಗಳು ವರದಿಯಾಗಿವೆ. ಕಳೆದ ಜನವರಿಯಿಂದ ಸುಮಾರು 172ಕ್ಕೂ ಹೆಚ್ಚು ಇಂತಹ ಪ್ರಕರಣಗಳು ವರದಿಯಾಗಿದ್ದು ಆತಂಕ ಮೂಡಿ ಸಿದೆ. ಈ ರೋಗಕ್ಕೆ ಇಲ್ಲಿ ಚಮ್ಕಿ ಬುಖಾರ್ ಎಂದು ಕರೆಯಲಾಗುತ್ತಿದ್ದು, ತಾಪಮಾನ ಏರಿದಾಗ ಕಾಣಿಸಿಕೊಳ್ಳುತ್ತದೆ. ದೇಹದ ತಾಪಮಾನ ಒಂದೇ ಸಮನೆ ಏರಿಕೆಯಾಗಿ, ಮಕ್ಕಳು ಮೂಛೆì ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಆರೋಗ್ಯ ಪ್ರಕಟಣೆ ಹೊರಡಿಸಿದ್ದು, ಬಿಸಿಲಿನಲ್ಲಿ ಮಕ್ಕಳನ್ನು ಆಟವಾಡಲು ಬಿಡದಂತೆ ಸೂಚಿಸಿದ್ದಾರೆ. Advertisement
ಮಿದುಳು ಜ್ವರದಿಂದ ಮೃತ ಮಕ್ಕಳ ಸಂಖ್ಯೆ 47ಕ್ಕೆ ಏರಿಕೆ
12:56 AM Jun 14, 2019 | sudhir |
Advertisement
Udayavani is now on Telegram. Click here to join our channel and stay updated with the latest news.