Advertisement

Moodbidri ; ಈ ಬಾರಿಯ 26 ಕಂಬಳಗಳಿಗೆ ದಿನ ನಿಗದಿ

11:38 PM Aug 11, 2024 | Team Udayavani |

ಮೂಡುಬಿದಿರೆ: ಈ ಬಾರಿಯ ಕಂಬಳ ಋತುವಿನಲ್ಲಿ 26 ಕಂಬಳಗಳು ನಡೆಯುವ ದಿನಾಂಕಗಳನ್ನು ಮೂಡುಬಿದಿರೆಯಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯ ವಿಶೇಷ ಸಭೆಯಲ್ಲಿ ಅಂತಿಮಗೊಳಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬೆಳಪು ಡಾ| ದೇವಿಪ್ರಸಾದ್‌ ಶೆಟ್ಟಿ ತಿಳಿಸಿದರು.

Advertisement

ಅ. 26: ಬೆಂಗಳೂರು, ನ. 9: ಪಿಲಿಕುಳ, ನ.16: ಪಣಪಿಲ, ನ.23: ಕೊಡಂಗೆ, ನ.30: ಕಕ್ಕೆಪದವು, ಡಿ. 7: ಹೊಕ್ಕಾಡಿಗೋಳಿ, ಡಿ.14: ಬಾರಾಡಿ, ಡಿ.21: ಮೂಲ್ಕಿ, ಡಿ.28: ಮಂಗಳೂರು, ಜ. 4: ಮಿಯಾರು, ಜ.11: ನರಿಂಗಾನ, ಜ.18: ಅಡ್ವೆ, ಜ.25: ಮೂಡುಬಿದಿರೆ, ಫೆ. 1: ಐಕಳ, ಫೆ.8: ಜಪ್ಪು, ಫೆ.15: ತಿರುವೈಲುಗುತ್ತು, ಫೆ.22: ಕಟಪಾಡಿ, ಮಾ. 1: ಪುತ್ತೂರು, ಮಾ.8: ಬಂಗಾಡಿ, ಮಾ.15: ಬಂಟ್ವಾಳ, ಮಾ.22: ಉಪ್ಪಿನಂಗಡಿ, ಮಾ.29: ವೇಣೂರು, ಎ. 5: ಬಳ್ಕುಂಜೆ, ಎ.12: ಗುರುಪುರ ಮತ್ತು ಎ.19: ಶಿವಮೊಗ್ಗ.

 

Advertisement

Udayavani is now on Telegram. Click here to join our channel and stay updated with the latest news.

Next