Advertisement
ರೇಖಾ ಮೇಘ್ವಾಲ್ ಎಂಬಾಕೆಯನ್ನು ದಕ್ಷಿಣ ಸಿಂಧ್ ಪ್ರಾಂತ್ಯದ ತಂದೊ ಅಲ್ಲಾಹ್ಯಾರ್‌ನ ಸಂಜಾರ್ ಚಾಂಗ್ ಪ್ರದೇಶದಿಂದ ಯುವತಿಯನ್ನು ಅಪಹರಣ ಮಾಡಲಾಗಿತ್ತು. ಅಫ್ಘಾನ್ ಪಶೂನ್ ಕುಟುಂಬಕ್ಕೆ ಸೇರಿದ ಜಮೋ ಖಾನ್ ಈಕೆಯನ್ನು ಕರಾಚಿಗೆ ಒಯ್ದು ಮೊದಲು ಬಲಾತ್ಕಾರವಾಗಿ ಇಸ್ಲಾಮ್‌ಗೆ ಮತಾಂತರಿಸಿದ್ದ. ನಂತರ ಮದುವೆ ಮಾಡಿಕೊಂಡಿದ್ದ. ಇದರ ವಿರುದ್ಧ ಯುವತಿಯ ಕುಟುಂಬ ಮತ್ತು ಪಾಕಿಸ್ತಾನ ದಹ್ರಾವಾರ್ ಇತ್ತೆಹಾದ್ ಸಂಸ್ಥೆ ದೂರು ಸಲ್ಲಿಸಿದ್ದವು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಾವು ಆಕೆಯನ್ನು ಅಪಹರಣ ಮಾಡಿಲ್ಲ, ಆಕೆಯೇ ತಮ್ಮೊಂದಿಗೆ ಬಂದಿದ್ದು ಎಂದ ಜಮೋ ಖಾನ್ ವಾದಿಸಿದ್ದಾನೆ. ಆದರೆ ಆತನ ಬಳಿ ಪಾಕಿಸ್ತಾನದ ಗುರುತು ಪತ್ರವೂ ಇರಲಿಲ್ಲ. ಬದಲಿಗೆ ಅಫ್ಘಾನಿಸ್ತಾನದ ಗುರುತು ಪತ್ರ ಹೊಂದಿದ್ದ! Advertisement
Convertion: ಮತಾಂತರಗೊಂಡಿದ್ದ ಹಿಂದೂ ಯುವತಿ ಪಾರು
10:35 PM Jun 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.