Advertisement
ಅವರು ನಗರದಲ್ಲಿ ಬಿಜೆಪಿಯ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ ರೆಡ್ಡಿ ಮಾತನಾಡಿ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಸಂಪೂರ್ಣ ಸಾಲದಲ್ಲಿ ಮುಳಗಿಸಿದೆ. ಧರ್ಮ ಒಡೆದು ಸರ್ಕಾರ ಉಳಿಸಲು ಹುನ್ನಾರ ನಡೆಸಿದೆ ಪ್ರಾಮಾಣಿಕ ಅ ಧಿಕಾರಿಗಳ ಪ್ರಾಣ ಹಿಂಡುತ್ತಿದೆ. ಓಟಿಗಾಗಿ ನೋಟುಸಂಸ್ಕೃತಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಚಂದ್ರಕಾಂತ ಕ್ಷೀರಸಾಗರ, ಮಹಿಳಾ ಘಟಕದ ಅಧ್ಯಕ್ಷೆ ದೇವಕ್ಕ ಕರೆಮನಿ, ಮುಖಂಡರಾದ ಗುರು ಮಠಪತಿ, ರಮಾ, ಸುನಿತಾ ದಮಾಮ್, ರಮೇಶ ಹೊಸಮನಿ, ರವೀಂದ್ರ ಶಾಹ, ವಿಷ್ಣು ವಾಜುವೆ, ರವಿ ಗಾಂವಕರ್, ವಿಷ್ಣು ನಾಯರ ಉಪಸ್ಥಿತರಿದ್ದರು.