Advertisement
ಅದರಂತೆ, 3 ಪ್ರಸ್ತಾವಿತ ಕ್ರಿಮಿನಲ್ ಕಾನೂನುಗಳ ಹೆಸರುಗಳು ಮಾತ್ರ ಹಿಂದಿಯಲ್ಲಿದ್ದು, ಒಳಗಿರುವ ಅಂಶಗಳೆಲ್ಲವೂ ಆಂಗ್ಲ ಭಾಷೆಯಲ್ಲೇ ಇವೆ. ಹೀಗಾಗಿ ಈ ಮಸೂದೆಗಳಲ್ಲಿ ಸಂವಿಧಾನದ 348ನೇ ವಿಧಿಯ ಉಲ್ಲಂಘನೆ ಆಗಿಲ್ಲ. ಇದು ಅಸಾಂವಿಧಾನಿಕವಲ್ಲ ಎಂದು ಬಿಜೆಪಿ ಸಂಸದ ಬೃಜ್‌ಲಾಲ್ ನೇತೃತ್ವದ ಸಮಿತಿ ಹೇಳಿದೆ. Advertisement
Bills: ಮಸೂದೆಗಳಿಗೆ ಹಿಂದಿ ಹೆಸರು ತಪ್ಪಲ್ಲ, ಅಸಾಂವಿಧಾನಿಕವಲ್ಲ ಎಂದ ಸಮಿತಿ
01:11 AM Nov 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.