Advertisement
ಅಲಖನೂರ ಗ್ರಾಮದ ಶರತ್ ಹಸರೆ ಎಂಬ ಮಗು ಆಟವಾಡುತ್ತ ನಾಪತ್ತೆ ಆಗಿತ್ತು. ಈ ಬಗ್ಗೆ ಮಗುವಿನ ತಂದೆ ಸಿದ್ದಪ್ಪ ಹಾರೂಗೇರಿ ಠಾಣೆಯಲ್ಲಿ ದೂರು ನೀಡಿದ್ದರು. ಶನಿವಾರ ಮಧ್ಯಾಹ್ನ ಬೋರವೆಲ್ ಹತ್ತಿರ ಹೋದಾಗ ಮಗು ಬಿದ್ದಿರುವುದು ಬೆಳಕಿಗೆ ಬಂದಿದೆ.
Advertisement
ಬೆಳಗಾವಿ: ನಾಪತ್ತೆ ಆಗಿದ್ದ ಮಗು ಕೊಳವೆ ಬಾವಿಯಲ್ಲಿ ಪತ್ತೆ|ಮುಂದುವರಿದ ಕಾರ್ಯಾಚರಣೆ
08:01 PM Sep 18, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.